ಒಂದು ಮೊಟ್ಟೆಯಿಂದ ಮನೆಯವರಿಗೆಲ್ಲ ಆಗುವಷ್ಟು ಆಮ್ಲೇಟ್ ಮಾಡಲು ಈ ಒಂದು ವಸ್ತು ಹಾಕಿ|Omelete For5 MembersUsing 1Egg

Published 2022-08-21
ಒಂದು ಮೊಟ್ಟೆಯಿಂದ ಮನೆಯವರಿಗೆಲ್ಲ ಆಗುವಷ್ಟು ಆಮ್ಲೇಟ್ ಮಾಡಲು ಈ ಒಂದು ವಸ್ತು ಹಾಕಿ|Omelete For5 MembersUsing 1Egg


#eggrecipe
#eggomelette

Vlog channel:-    / @hallimanevlogs  

Hello hai my family 😍Hope everyone is doing well
Something magical can happen when we read a beautiful comments 😍❤️So keep commenting🤗
Thank you for giving your precious time for us 😍🙏
Thanks for watching🙏
Stay safe and healthy Tak

All Comments (21)
  • ಸೂಪರ್ ಮೇಡಂ. ನಾವು ಪ್ರಯತ್ನ ಮಾಡಿದ್ವಿ ತುಂಬಾ ಇಷ್ಟಾ ಆಯಿತು thank you sister
  • ಸೂಪರ್ ಆಮ್ಲೆಟ್ ಧನ್ಯವಾದಗಳು ಶುಭ ರಾತ್ರಿ ❤️
  • ಹೌದು ! ಕರಾವಳಿ ಪ್ರದೇಶಗಳಲ್ಲಿ ,ಜಡಿ ಮಳೆಗಳಲ್ಲಿ ಈ ರೀತಿ ಆಮ್ಲೆಟ್ ಮಾಡಿ ತಿನ್ನುತ್ತಾ ಕೂತರೆ ಎಷ್ಟು ಚೆನ್ನಾ . ಥ್ಯಾಂಕ್ಸ್ ಮಗು .
  • @muttuak4940
    ನಿಮ್ಮ ಕನ್ನಡ ಭಾಷೆ ಕೇಳೊಕೇನೇ ಒಂಥರಾ ಸೊಗಸು ♥️ ಬಿಜಾಪುರದಿಂದ ನಮ್ಮ ಪ್ರೀತಿ ನಿಮ್ಮೆಡೆಗೆ
  • @KenchuNingapur
    ಸೂಪರ್ ಅಕ್ಕಾ ನಮಗೆ ತುಂಬಾ ಇಷ್ಟ ಆಯಿತು
  • @rekha1079
    ಸೂಪರ್ ಮೇಡಂ ನಾವು ಟ್ರೈ ಮಾಡಿದಿವಿ ತುಂಬಾ ಚೆನ್ನಾಗಿ ಬಂತು
  • @raghu9235
    My favourite ಆಮ್ಲೆಟ್ ❤️❤️❤️❤️👌😋🤤
  • Thank u sister your screate experement....try..on..andcry on your channei shows..
  • @Shilpa859
    Wow super ye yan eniye try malpuve 🥰👌
  • @joyferrao8972
    HI ENTH GOTTUNTAA😀😀 ENGE RECIPE👌👌👌😀👍🙏
  • thank u sister your great screat exparement.. we got great idea....try on and cry on your show...
  • ಕರಾವಳಿ ಜನರೆಂದರೆ ಸಭ್ಯಜನ, ಸಭ್ಯ ಸಂಸ್ಕೃತಿಯ ನೆಲ, ಸಭ್ಯ ಭಾಷೆ, ಅದಕ್ಕೇ ಭಾರತೀಯರೆಲ್ಲ ನಿಮ್ಮನ್ನು ಹೆಚ್ಚು ಗೌರವಿಸುವುದು! ಕೆಲವು ಅಡಿಗೆ, ಆಹಾರ ಪದ್ಧತಿ ವಿಭಿನ್ನ, ನಾವು ಅಭ್ಯಾಸ ಮಾಡಿಕೊಂಡರೆ ಚೆನ್ನಾಗಿರುತ್ತದೆ! ಆಮ್ಲೇಟ್ ರೆಸಿಪಿ ಚೆನ್ನಾಗಿದೆ ಹಾಗೇ ನೀವು ಮಾಡಿತೋರಿಸಿದ ರುಚಿಕರ ಆಮ್ಲೇಟ್ ಕೂಡಾ, ಥ್ಯಾಂಕ್ಸ್ ಚಳ್ಳಕೆರೆ ವೆಂಕಟೇಶ್, ಬಳ್ಳಾರಿ