Rajkumar - S Janaki | Kannada Songs | Super Hits Duets | 80's

Published 2021-02-11

All Comments (21)
  • @nelsonbapure1107
    My favourite songs iam big fan Dr.Rajkumar annavaroo he was my fathers equal age. I am listening these songs since my childhood at Radio on that time abhilasha programme and chitrageetegalu from aakshvani gulbarga Kendra and aakasvani mangaluru kendras aakasvani bhadravti and aakasvani Bengaluru i like these songs very sweet songs.Thanks a lot them writer chi. udayashankar.and g k venkates m. rangarao.
  • @ashwinir9353
    Evara song hakidavarige koti koti namanagalu🙏👌🙏👌🙏👌🙏👌🙏👌🙏👌🙏👌🙏👌🙏🌹🌹🌹🌹🌹👌👌👌👌👌👌👌👌
  • @lakkappasll6639
    ಕನ್ನಡ ಸಾಹಿತ್ಯ ಉನ್ನತಕ್ಕೆ ಕರೆದ್ಯೋಯುವ ಗೀತೆಗಳು ಇವು
  • @gopinathyh
    ಅಪ್ಪಟ ಕನ್ನಡದ ಪದಗಳ ನಮ್ಮ ಕನ್ನಡದ ಮುತ್ತು ನಮ್ಮ ಮುತ್ತುರಾಜನ ದನಿಯಲ್ಲಿ ಕೇಳುವುದೇ ಚೆಂದ ರಾಜಣ್ಣನ ದನಿ ಅಲ್ಲಿ ಕನ್ನಡದ ಛಾಪು ಇರುತ್ತೆ
  • @user-yl7rz5hd3b
    ಮಧುರ ಕಂಠದ ಹೊಮ್ಮಿದ ಹಾಡುಗಳು ಕೇಳಲು ಇಂಪು ಜಾನಕಮ್ಮ ಹಾಗೂ ಅಣ್ಣಾವ್ರ ಕಂಠಸಿರಿಯಲ್ಲಿ
  • @kirankiru9360
    ರಾಜಣ್ಣ ಜಾನಕಿ ಅಮ್ಮನವರ ಹಾಡು ಕೇಳ್ತಾ ಇದ್ದರೆ ಕಳೆದು ಹೋಗೋ ಸಾದ್ಯತೇಗಳು ಹೆಚ್ಚು ❣️😘
  • @ananthaani1134
    ವರನಟ ಗಾನಕೋಗಿಲೆ ರಾಜಣ್ಣ ಹಾಗೂ ಮತ್ತೊಂದು ಗಾನಕೋಗಿಲೆ ಜಾನಕಮ್ಮ ಅವರ ಸಂಗಮದಲ್ಲಿ ಮೂಡಿ ಬಂದಿರುವ ಎಲ್ಲಾ ಹಾಡುಗಳು ಇಂದಿಗೂ ಎಂದೆಂದಿಗೂ ಜನಪ್ರಿಯ ಹಾಗೂ ಹಾಲು ಜೇನು ಸವಿದಷ್ಟು ಸಂತೋಷವಾಗಿದೆ ಎಲ್ಲಾ ಹಾಡುಗಳುಕೇಳಲು ಇಂಪು ಹೃದಯಕ್ಕೆ ತಂಪು 🙏🏻🙏🏻❤️🙏🏻🙏🏻
  • @yogesham5759
    ಹಿಂದೆ ಹುಟ್ಟಿಲ್ಲ.. ಮುಂದೆ ಹುಟ್ಟೋದು ಇಲ್ಲ.
  • @annappadh7745
    ಸುಮಧುರ ಗೀತೆಗಳು ಮತ್ತು ಉತ್ತಮ ಸಂಗೀತ ಸಂಯೋಜನೆ ಕಿವಿಗೆ ಕೇಳಲು ಆನಂದ
  • @dshrikantv
    Incredible melodious songs. ಎಷ್ಟು ಸುಮಧುರ ಹಾಡುಗಳು, ಮನಸ್ಸಿಗೆ ಮುದ ನೀಡುವ ಸಂಗೀತ. ಈಗ ಇದೆಲ್ಲಾ ಸಾಧ್ಯವೇ
  • @vijuparam1734
    Superrrrrrrrrrrrb. Singer. 🙏🙏🙏🙏🙏🙏🙏🙏🙏🙏🙏🙏🙏🙏🙏
  • @nsrmmurthy9794
    ಉತ್ತಮವಾದ ಹಾಡುಗಳು ಇಬ್ಬರು ದಿಗ್ಗಜರ ಕಂಠದಲ್ಲಿ‌ ಸುಮಧುರವಾಗಿ ಮೂಡಿ ಬಂದಿದೆ.‌
  • @shivanna126
    ವಾರೆವ್ಹಾ.. ಎಂಥಾ ಅದ್ಭುತ ಸುಮಧುರ ಹಾಡುಗಳು 😍😍🌹🌷 ಎಸ್ ಜಾನಕಿ ❤️❤️ಡಾ ರಾಜ್ ❤️❤️👍
  • @sujatharavi4842
    Nanna aradyadiva dr.rajkumar annavru nange thumbaishta❤❤❤❤❤❤❤❤❤❤
  • @gopinathyh
    ನಮ್ಮ ಅಣ್ಣಾವ್ರ ಮುತ್ತಿನ ಕನ್ನಡದ ದನಿ .. ನಮ್ಮ ಜಾನಕೀ ಅಮ್ಮನ ಸಿಹಿ ದನಿ .. ಸೊಗಸು ಅಷ್ಟೇ ... ನಮ್ಮ ಮುತ್ತಿನ ರಾಜನ ಅಪ್ಪಟ ಕನ್ನಡದ ದನಿ ಇನ್ನು ನೆನಪು ಅಷ್ಟೇ .. ಇನ್ನು ಸಾವಿರ ವರುಷ ಆದರೂ ನಮ್ಮ ಕನ್ನಡದ ಮುತ್ತುರಾಜನ ಜಾಗಕ್ಕೆ ಬರಲು ಯಾರಿಗೂ ಬರಲು ಸಾಧ್ಯವೇ ಇಲ್ಲ
  • Super songs..thank u legendary singers of Rajkumar Sir & Janaki Amma