Channel Thumbnail

Violet ಕನ್ನಡ vlogs

0 購読者を
0 回視聴

Violet ಕನ್ನಡ vlogsの説明

ಪ್ರೀತಿಯ ಸ್ನೇಹಿತರೆ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ವಂದನೆಗಳು.... ನನ್ನ ಈ ಹೊಸ ಪ್ರಯತ್ನಕ್ಕೆ ನಿಮಗೆ ಸ್ವಾಗತ ಸುಸ್ವಾಗತ..

ಪ್ರತೀ ಒಬ್ಬರಿಗೂ ಅವರದೇ ಆದ ಒಂದು ಕನಸು ಇರುತ್ತದೆ. ಅದರಲ್ಲಿ ಮುಖ್ಯವಾದ ಕನಸು ಎಂದರೆ, ನಮ್ಮದೇ ಆದ ಒಂದು ಪುಟ್ಟದಾದ, ಚೆಂದದಾದ ಗೂಡಿರಬೇಕು. ಅದರಲ್ಲಿ ನನ್ನ ಪುಟ್ಟ ಜಗತ್ತು ಇರಬೇಕೆಂಬ ಬಯಕೆ.
ಹಾಗಾಗಿ ಆ ಆಸೆಗಳಿಗೆ ನನ್ನದೊಂದು ಪುಟ್ಟ ಸಹಾಯ.
ಇಲ್ಲಿ, ಹೊಸ ಹೊಸ ಮನೆಗಳ home tour, ಮತ್ತು ಅದರ ವಿವರಗಳು, ಹಾಗೂ ನನಗೆ ತಿಳಿದ ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ...
ಇದಕ್ಕೆ ನಿಮ್ಮೆಲ್ಲರ ಸಹಕಾರ, ಪ್ರೀತಿ ಮತ್ತು ಹಾರೈಕೆಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ...

ವಂದನೆಯೊಂದಿಗೆ,
Violet..



Recommended Channels