Channel Thumbnail

Kala loka youtube channel

224 subscribers
0 views

About Kala loka youtube channel

ನಮಸ್ತೆ ಎಲ್ಲಾರಿಗೂ ಸ್ವಾಗತ ಸುಸ್ವಾಗತ 🙏

ನನ್ನ ಊರು ಮಲೈ ಮಹದೇಶ್ವರ ಬೆಟ್ಟ


ನನ್ನ ಹೆಸರು ಚಂದ್ರಕಲಾ ನಾನು ಹೊಸ ಚಾನೆಲ್ ಓಪನ್ ಮಾಡಿದ್ದೇನೆ ಇದರಲ್ಲಿ ನನ್ನ ದಿನಚರಿ ಅಂದರೆ ವ್ಲಾಗ್, ಹಾಗೂ ವಿವಿಧ ರೀತಿಯ ಹಳ್ಳಿ ಕಡೆ ಮಾಡುವ ಅಡಿಗೆ ಮತ್ತು ಹೋಟೆಲ್ ಸ್ಟೈಲ್ ನಲ್ಲಿ ಮಾಡುವ ಅಡಿಗೆ ಹೊಸ ಹೊಸ ಅಡಿಗೆಗಳು ದೇವಸ್ಥಾನದ ವೀಡಿಯೋ ಹಾಗೂ ಕಿಚನ್ ಟಿಪ್ಸ್, ಬ್ಯೂಟಿ ಟಿಪ್ಸ್ ಹೆಲ್ತ್ ಟಿಪ್ಸ್ ಕೂಡ ನೀವು ನೋಡಬಹುದು

ಧನ್ಯವಾದಗಳು 🙏

Recommended Channels